Dostawa do United Kingdom , USD
Najlepsza pozytywna recenzja dla %s na Banggood, Kupuj najlepiej %s w najniższej cenie na Banggood. Przed zakupem przejrzyj najbardziej pomocne pozytywne recenzje dotyczące %s., zabawki rc, sport rozrywkowy, moda, popularna elektronika
HridayPK 09/06/2021
ನಾವು ಆರ್ಡರ್ ಮಾಡಿದ ಒಂದು ತಿಂಗಳ ನಂತರ ಪಡೆದದ್ದು. ಇದರ ಬೆಲೆಗೆ (₹೭೦೦೦) ಹೋಲಿಸಿದರೆ ಇದರ ಕಾರ್ಯನಿರ್ವಹಣೆ ಅದ್ಭುತ. ಫೋಟೋ ಮತ್ತು ವಿಡಿಯೋಗಳ ಚಲನೆ ಸೊಗಸಾಗಿದೆ. ಬಣ್ಣಗಳು ಸಹ ಕರಾರುವಾಕ್ಕಾಗಿದೆ. ಸ್ಪೀಕರ್‌ನಿಂದ ಬರುವ ಧ್ವನಿ ಕೂಡ ಕೋಣೆಯೊಳಗೆ ಕೇಳಲು ಸಾಕು.ಫ್ಯಾನ್‌ನಿಂದ ಹೊರಡುವ ಶಬ್ಧ ಅಷ್ಟೇನೂ ಕಿರಿಕಿರಿ ಮಾಡುವುದಿಲ್ಲಾ. ರಿಮೋಟ್ ಕೆಲಸ ಸಮರ್ಪಕವಾಗಿದೆ. ಪ್ರೊಜೆಕ್ಟರ್‌ನ ಗಾತ್ರ ಕೂಡ ಹೆಚ್ಚೆಂದೆನಿಸುವುದಿಲ್ಲಾ. ಸಾಧಾರಣ ಬೆಳಕಿನಲ್ಲಿ ಕೂಡ ಉತ್ತಮ ದೃಶ್ಯಗಳನ್ನು ಕಾಣಬಹುದು. ನಮ್ಮ ಬಳಿ ಸಧ್ಯಕ್ಕೆ ಪರದೆ ಇಲ್ಲದ್ದರಿಂದ ಗೋಡೆಯ ಮೇಲಿನ ಪ್ರದರ್ಶನ ಸಮಾಧಾನಕರವಾಗಿದೆ. ಆದರೆ ಮಿರಾಕಾಸ್ಟ್ ಕನೆಕ್ಟಿವಿಟಿಯಲ್ಲಿ ಮತ್ತು plug & play ನಲ್ಲಿ ತೊಂದರೆಯಿದೆ. ಒಟ್ಟಾರೆ ಕೊಟ್ಟ ಹಣಕ್ಕೆ ಮೋಸವಿಲ್ಲಾ.
6
Komentarze (1)
Zatwierdź
Badanie zadowolenia

Pobierz aplikację, aby uzyskać ekskluzywny kupon <b> 10% zniżki </b>